¡Sorpréndeme!

ಪಾಕ್ ವಿರುದ್ಧದ ಪಂದ್ಯದಲ್ಲಿ ನಾನು ವಿಲನ್ ಆಗಿದ್ದೆ | Oneindia Kannada

2021-06-01 4,279 Dailymotion

ಪ್ರಸ್ತುತ ಭಾರತ ತಂಡ ಯಾವುದೇ ಸರಣಿಗಳಿಗೂ ತಂಡಗಳನ್ನು ಪ್ರಕಟಿಸಿದರೆ ಆ ತಂಡಗಳಲ್ಲಿ ಖಡಾಖಂಡಿತವಾಗಿ ರವೀಂದ್ರ ಜಡೇಜಾ ಹೆಸರು ಇದ್ದೇ ಇರುತ್ತದೆ. ಇಷ್ಟು ಮಟ್ಟದ ಪ್ರಾಮುಖ್ಯತೆಯನ್ನು ಹೊಂದಿರುವ ರವೀಂದ್ರ ಜಡೇಜಾ ಹಿಂದೊಮ್ಮೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದೆ ಒಂದೂವರೆ ವರ್ಷಗಳ ಕಾಲ ಎದುರಿಸಿದ ಕಷ್ಟವನ್ನು ನೆನಪಿಸಿಕೊಂಡಿದ್ದಾರೆ.

Ravindra Jadeja recall The Most Difficult Phase Of His International Career